ವಿಶೇಷಕರ್ನಾಟಕದ ಈ ಪುಟ್ಟ ಗ್ರಾಮದಲ್ಲಿ ಈಗ ಕೋವಿಡ್ ಸಕ್ರಿಯ ಪ್ರಕರಣಗಳು 'ಶೂನ್ಯ': ಇದು ಹೇಗೆ ಸಾಧ್ಯವಾಯ್ತು ನೀವೇ ನೋಡಿ!
ಉತ್ತರ ಕನ್ನಡದ ಯಲ್ಲಾಪುರ ತಾಲ್ಲೂಕಿನ ಮಾವಿನಾ ಮಾನೆ ಎಂಬ ಗ್ರಾಮ ಪಂಚಾಯಿತಿಯು ಸಾಮಾಜಿಕ ಅಂತರ ಮತ್ತು ಲಾಕ್ಡೌನ್ ಮಾನದಂಡಗಳನ್ನು ಕಠಿಣವಾಗಿ ಅನುಸರಿಸುವ ಮೂಲಕ ನಡೆಯುತ್ತಿರುವ ಕೋವಿಡ್ ಬಿಕ್ಕಟ್ಟನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತೋರಿಸಿದೆ.