Mavallipura

ಮಾವಳ್ಳಿಪುರ ಕಸದ ಯಾರ್ಡ್ನಲ್ಲಿ ಕೋವಿಡ್ ಸ್ಮಶಾನ ನಿರ್ಮಾಣಕ್ಕೆ ಬಿಬಿಎಂಪಿ ನಿರ್ಧಾರ: ಸ್ಥಳೀಯರ ವಿರೋಧ
ಕೊರೋನಾ ಸೋಂಕಿತರ ಮೃತದೇಹಗಳನ್ನು ಸುಡಲು ಯಲಹಂಕದ ಮಾವಳ್ಳಿಪುರದ ತೆರೆದ ಸ್ಮಶಾನ ನಿರ್ಮಿಸುವ ಉದ್ದೇಶದಿಂದ ಗುರುವಾರ ಸದರಿ ಸ್ಥಳದ ಪರಿಶೀಲನೆಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯರು ಘೇರಾವ್ ಹಾಕಿದರು.

ಕಸದಿಂದ ಮುಕ್ತಿ ಕೊಡಿಸಿ
ನಗರದಲ್ಲಿನ ಕಸ ಎಲ್ಲ ತಂದು ನಮ್ಮ ಮನೆ ಮುಂದೆ ಸುರಿಯುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ, ಬದುಕು...

