ಮೌಲ್ವಿ ಸೈಯ್ಯದ್ ಅನ್ಜರ್ ಶಾ ಖಾಸ್ಮಿ ಅವರನ್ನು ದೆಹಲಿ ಪೊಲೀಸರು ಯಾವುದೇ ಮಾಹಿತಿ ನೀಡದೆ ಏಕಾಏಕಿ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಖಾಸ್ಮಿ ತಂದೆ ಮೋಹಿನ್ ಶಾ ಆರೋಪಿಸಿದ್ದಾರೆ...