ದೇಶರಾಹುಲ್ ಗಾಂಧಿ ಇನ್ನೂ ಪ್ರಬುದ್ಧರಾಗಿಲ್ಲ, ದಯವಿಟ್ಟು ಸಮಯಾವಕಾಶ ನೀಡಿ: ಶೀಲಾ ದೀಕ್ಷಿತ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇನ್ನೂ ಪ್ರಬುದ್ಧರಾಗಿಲ್ಲ, ಪ್ರಬುದ್ಧರಾಗಲು ಅವರಿಗೆ ಕಾಲಾವಕಾಶವನ್ನು ದಯವಿಟ್ಟು ನೀಡಿ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು...