Matthew Wade

ಕ್ಯಾಚ್ ಹಿಡಿಯಲು ಹೋದ ಇಂಗ್ಲೆಂಡ್ ಬೌಲರ್ ಗೆ ಅಡ್ಡಿಪಡಿಸಿದ ಮ್ಯಾಥ್ಯೂ ವೇಡ್, ಆದರೂ ಆಸಿಸ್ ಪಂದ್ಯ ಗೆಲ್ಲಲಿಲ್ಲ!
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ರಣರೋಚಕ ಘಟನೆಗೆ ಸಾಕ್ಷಿಯಾಗಿದ್ದು ಈ ಹಿಂದೆ ಭಾರತದ ದೀಪ್ತಿ ಶರ್ಮಾ ಅವರ ಮಂಕಂಡ್ ರನೌಟ್ ಟೀಕಿಸಿದ್ದ ಕಾಂಗರೂಗಳು ಇದೀಗ ಕ್ಯಾಚ್ ಹಿಡಿಯಲು ಹೋದ ಇಂಗ್ಲೆಂಡ್ ಬೌಲರ್ ಗೆ ಅಡ್ಡಿಪಡಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಟಿ20 ವಿಶ್ವಕಪ್: ಆಗ ಹಸ್ಸಿ, ಈಗ ವೇಡ್; ಪಾಕ್ ಕೈಯಿಂದ ಗೆಲುವು ಕಸಿದ ಆಸಿಸ್ ಎಡಗೈ ಬ್ಯಾಟ್ಸಮನ್ ಗಳು!
ಈ ಹಿಂದೆ 2010ರಲ್ಲಿ ಮೈಕ್ ಹಸ್ಸಿ ಪಾಕ್ ಕೈಯಿಂದ ಗೆಲುವು ಕಸಿದಿದ್ದರು. ಇದೀಗ ಮತ್ತೆ ಅದೇ ಇತಿಹಾಸ ಪುನಾರಾವರ್ತನೆಯಾಗಿದ್ದು, ಗೆಲ್ಲುವ ಉತ್ಸಾಹದಲ್ಲಿದ್ದ ಪಾಕ್ ನಿಂದ ಮ್ಯಾಥ್ಯೂವೇಡ್ ಹ್ಯಾಟ್ರಿಕ್ ಸಿಕ್ಸ್ ಮೂಲಕ ಗೆಲುವು ಕಸಿದಿದ್ದಾರೆ.

ಸ್ಟಂಪಿಂಗ್ ಮಿಸ್: 'ನಾನು ಎಂಎಸ್ ಧೋನಿಯಲ್ಲ', ತನಗೆ ತಾನೇ ಕಾಲೆಳೆದುಕೊಂಡ ಮ್ಯಾಥ್ ವೇಡ್, ವಿಡಿಯೋ ವೈರಲ್
ಎಂಎಸ್ ಧೋನಿಗೆ ಧೋನಿಯೇ ಸರಿಸಾಟಿ. ಅವರ ವಿಕೆಟ್ ಕೀಪಿಂಗ್ ಚಾಕಚಕ್ಯತೆಯನ್ನು ಬೇರೆ ಯಾರಿಂದಲೂ ಕಾಪಿ ಹೊಡೆಯಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಮಿಂಚಿನ ಸ್ಟಂಪಿಂಗ್ ಮಾಡುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.

ಬೌಂಡರಿಯಲ್ಲಿ ಹಾರಿ ಕ್ಯಾಚ್ ಹಿಡಿದ ಫೀಲ್ಡರ್ಸ್, ಔಟಾ-ನಾಟೌಟಾ ಈ ವಿಡಿಯೋ ನೋಡಿ!
ಒಂದು ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸುತ್ತದೆ. ಅದೇ ರೀತಿ ಬೌಂಡರಿಯಲ್ಲಿ ಇಬ್ಬರು ಆಟಗಾರರು ಕ್ಯಾಚ್ ವೊಂದನ್ನು ಹಿಡಿದಿದ್ದು ಇದು ಔಟಾ ಅಥವಾ ನಾಟೌಟಾ ಎಂಬ ಗೊಂದಲ ಪ್ರೇಕ್ಷಕರಲ್ಲಿ ಕಂಡು ಬಂದಿತ್ತು.

