ಆತನೊಬ್ಬ ರಗ್ಬಿ ಪ್ಲೇಯರ್. ಆತನಿಗೆ 17 ವರ್ಷ ವಯಸ್ಸಾಗಿದ್ದಾಗ, ರಗ್ಬಿ ಆಡುತ್ತಿದ್ದ ಅಂಗಳದಲ್ಲಿ ಇನ್ನೊಬ್ಬ ಆಟಗಾರನ ಮೊಣಕಾಲು ಆತನ ಬೆನ್ನಿಗೆ ಜೋರಾಗಿ ತಾಗಿತು...