ಸಿನಿಮಾ ಸುದ್ದಿ'ಮತ್ತೆ ಮಾಯಾಮೃಗ' ಮೂಲಕ ಕಿರುತೆರೆಗೆ ಮರಳಿದ ನಿರ್ದೇಶಕ ಟಿ.ಎನ್. ಸೀತಾರಾಮ್; ಸಿರಿಕನ್ನಡ ಚಾನೆಲ್ ನಲ್ಲಿ ಪ್ರಸಾರ
25 ವರ್ಷಗಳ ಹಿಂದೆ ಅಪಾರ ಜನಪ್ರಿಯತೆ ಪಡೆದ ಧಾರಾವಾಹಿ 'ಮಾಯಾಮೃಗ'. ಟಿ.ಎನ್. ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯ ಮುಂದುವರೆದ ಭಾಗ 'ಮತ್ತೆ ಮಾಯಾಮೃಗ' ಈಗ ಶುರುವಾಗುತ್ತಿದೆ.