ಕನ್ನಡದಲ್ಲಿ ದಿಯಾ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ನಟ ಪೃಥ್ವಿ ಅಂಬಾರ್, ಶಿವರಾಜ್ ಕುಮಾರ್ ಜೊತೆಗೆ ಭೈರಗಿ, ಶುಗರ್ಲೆಸ್ ಮತ್ತು ಇತ್ತೀಚೆಗೆ ದೂರದರ್ಶನ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.