ಸಿನಿಮಾ ಸುದ್ದಿ'ಮತ್ತೆ ಉದ್ಭವ' ನನ್ನ ಸಿನಿಮಾ ವೃತ್ತಿ ಜೀವನದಲ್ಲಿಯೇ ಅತ್ಯಂತ ತೃಪ್ತಿ ನೀಡಿದ ಚಿತ್ರ: ಕೊಡ್ಲು ರಾಮಕೃಷ್ಣ
ಉದ್ಭವ ಸಿನಿಮಾ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. 91ರ ದಶದಲ್ಲಿಯೇ ಹೊಸ ಕಲ್ಪನೆಯೊಂದಿಗೆ ಬಂದ ಉದ್ಭವ ಎಲ್ಲರ ಮನಸ್ಸಿನೊಳಗೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಅದ್ಭುತ...