ರಾಜ್ಯಅವಳಿ ಮಕ್ಕಳ ತಾಯಿ ಸಾವು: ರಾಜ್ಯದಲ್ಲಿ ಸುಧಾರಿತ ಹೆರಿಗೆ ಸೌಲಭ್ಯಗಳ ಕಲ್ಪಿಸಿ; ಸರ್ಕಾರಕ್ಕೆ ತಜ್ಞರ ಸಲಹೆ
ವಿಜಯಪುರ ಜಿಲ್ಲೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ತಪ್ಪಾದ ರಕ್ತದ ಗುಂಪಿನಿಂದ ದಾರುಣವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ರಾಜ್ಯದಲ್ಲಿ ಸುಧಾರಿತ ಹೆರಿಗೆ ಸೌಲಭ್ಯಗಳ ನಿರ್ಮಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.