ಕ್ರಿಕೆಟ್ಬಿಸಿಸಿಐಗೂ ತಟ್ಟಿದ ಕೊರೋನಾ ಬಿಸಿ: ಅಂಪೈರ್ ಮತ್ತು ಅಧಿಕಾರಿಗಳಿಗೆ ಜನವರಿಯಿಂದ ವೇತನ ಪಾವತಿಯಾಗಿಲ್ಲ!
ಕೊರೋನಾ ಸೋಂಕಿನ ಆರ್ಥಿಕ ಹೊಡೆತ ದೇಶದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೂ ತಟ್ಟಿದೆ. ಇದರ ಬಹುತೇಕ ಅಂಪೈರ್ ಗಳು ಮತ್ತು ಪಂದ್ಯಗಳ ಅಧಿಕಾರಿಗಳಿಗೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ 3 ತಿಂಗಳ ವೇತನ ನೀಡಬೇಕಿದೆ.