ಕ್ರಿಕೆಟ್IPL 2025: 'ತಂಡಕ್ಕೆ ಅನ್ಯಾಯವಾಗಿದೆ'; ಕೊನೆಯ ಕ್ಷಣದ ನಿಯಮ ಬದಲಾವಣೆ ಬಗ್ಗೆ ಬಿಸಿಸಿಐಗೆ KKR ದೂರು
ಕೆಕೆಆರ್ ಸಿಇಒ ವೆಂಕಿ ಮೈಸೂರು ಐಪಿಎಲ್ ಸಿಒಒಗೆ ಬರೆದ ಮೇಲ್ನಲ್ಲಿ ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಆವೃತ್ತಿಯ ಮಧ್ಯದಲ್ಲಿ ಜಾರಿಗೆ ತರಲಾಗುತ್ತಿರುವ ನಿಯಮಗಳೊಂದಿಗೆ ಹೆಚ್ಚಿನ ಸ್ಥಿರತೆ ಇರಬಹುದಿತ್ತು ಎಂದು ದೂರಿದ್ದಾರೆ.