ವಿದೇಶಿ ಹೂಡಿಕೆದಾರರನ್ನು ಸಂತೃಪ್ತಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಪರ್ಯಾಯ ತೆರಿಗೆ ಅಥವಾ ಮ್ಯಾಟ್ ಜಾರಿ ಶಿಫಾರಸು ಕುರಿತ ಎ ಪಿ ಷಾ ಸಮಿತಿ ವರದಿಯನ್ನು ಒಪ್ಪಿಕೊಂಡಿದೆ...