ವಿದೇಶಭಾರತ ಜೊತೆ ಸೇರಿ ಚೀನಾಗೆ ತಿರುಗೇಟು ನೀಡಲು ಅಮೆರಿಕಾ ಮಾಸ್ಟರ್ ಪ್ಲಾನ್: 18 ಅಸ್ತ್ರಗಳ ಪ್ರಯೋಗಕ್ಕೆ ಸಿದ್ಧತೆ
ಕೋವಿಡ್-19 ಸಾಂಕ್ರಾಮಿಕ ರೋಗದ ವಿಚಾರವಾಗಿ ನಿರಂತರವಾಗಿ ಸುಳ್ಳು, ವಂಚನೆ, ಮಾಹಿತಿ ಮುಚ್ಚಿಡುತ್ತಿರುವ ಚೀನಾಗೆ ತಿರುಗೇಟು ನೀಡಲು ಮುಂದಾಗಿರುವ ಅಮೆರಿಕಾ, ಭಾರತದೊಂದಿಗೆ ಮಿಲಿಟರಿ ಒಪ್ಪಂದ ಸೇರಿದಂತೆ 18 ಅಂಶಗಳೊಂದಿಗೆ ರಣವ್ಯೂಹ ರೂಪಿಸುತ್ತಿರುವ ಸಂಗತಿಯನ್ನು ಅಮೆರಿಕಾದ ಉನ್ನತ ಮಟ್ಟದ ಸೆನೆಟರ್ ಒಬ್ಬರು ಬಹಿರಂಗಪಡಿಸಿದ್ದಾರೆ.