Master Anand

ಸ್ಟೀಮ್ ತೆಗೆದುಕೊಳ್ಳುವಾಗ ಬಿಸಿ ನೀರು ಬಿದ್ದು ಆಕಸ್ಮಿಕ: ಮಾಸ್ಟರ್ ಆನಂದ್ ಪತ್ನಿ ಕಾಲಿಗೆ ಗಾಯ, ಫೋಟೋ ವೈರಲ್
ಸಿನಿಮಾ ಸುದ್ದಿ

ಸ್ಟೀಮ್ ತೆಗೆದುಕೊಳ್ಳುವಾಗ ಬಿಸಿ ನೀರು ಬಿದ್ದು ಆಕಸ್ಮಿಕ: ಮಾಸ್ಟರ್ ಆನಂದ್ ಪತ್ನಿ ಕಾಲಿಗೆ ಗಾಯ, ಫೋಟೋ ವೈರಲ್

ಯಶಸ್ವಿನಿ ಅವರು ಹಾಟ್‌ ವಾಟರ್‌ ಸ್ಟೀಮ್‌ ತೆಗೆದುಕೊಳ್ಳುತ್ತಿದ್ದ ವೇಳೆ, ಮಿಸ್ಸಾಗಿ ಕಾಲಿಗೆ ಬಿಸಿ ನೀರು ಬಿದ್ದಿದೆ. ಬಳಿಕ ಉರಿ ತಾಳಲಾರದೆ ಯಶಸ್ವಿನಿಯವರು ಆಸ್ಪತ್ರೆಗೆ ಹೋಗಿದ್ದಾರೆ.

ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ವಂಚನೆ, ಎಫ್ಐಆರ್ ದಾಖಲು
ರಾಜ್ಯ

ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ವಂಚನೆ, ಎಫ್ಐಆರ್ ದಾಖಲು

ನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರ ಪುತ್ರಿಯಾದ ಬಾಲನಟಿ ವಂಶಿಕಾ ಹೆಸರಿನಲ್ಲಿ ಜನರನ್ನು ವಂಚಿಸಿರುವ ಆರೋಪದಡಿ ನಿಶಾ ನರಸಪ್ಪ ಎಂಬುವವರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ನಿವೇಶನ ನೀಡುವುದಾಗಿ ನಂಬಿಸಿ ನಟ ಮಾಸ್ಟರ್ ಆನಂದ್‌ಗೆ ಖಾಸಗಿ ಕಂಪನಿ ವಂಚನೆ; ದೂರು ದಾಖಲು!
ಸಿನಿಮಾ ಸುದ್ದಿ

ನಿವೇಶನ ನೀಡುವುದಾಗಿ ನಂಬಿಸಿ ನಟ ಮಾಸ್ಟರ್ ಆನಂದ್‌ಗೆ ಖಾಸಗಿ ಕಂಪನಿ ವಂಚನೆ; ದೂರು ದಾಖಲು!

ನಿವೇಶನ ಕೊಡಿಸುವುದಾಗಿ ನಂಬಿಸಿ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕ ಹಾಗೂ ಮತ್ತೊಬ್ಬ ವ್ಯಕ್ತಿಯು 18.5 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಕನ್ನಡದ ನಟ ಮಾಸ್ಟರ್ ಆನಂದ್ ಹೆಚ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಸ್ಟರ್ ಆನಂದ್ ಅಭಿನಯದ 'ನಾ ಕೋಳಿಕ್ಕೆ ರಂಗ' ಟ್ರೈಲರ್
ಮನರಂಜನೆ

ಮಾಸ್ಟರ್ ಆನಂದ್ ಅಭಿನಯದ 'ನಾ ಕೋಳಿಕ್ಕೆ ರಂಗ' ಟ್ರೈಲರ್

ಮಾಸ್ಟರ್ ಆನಂದ್ ಮತ್ತು ರಾಜೇಶ್ವರಿ ಅಭಿನಯದ ನಾ ಕೋಳಿಕ್ಕೆ ರಂಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ನಿರ್ದೇಶಿಸಿದ್ದಾರೆ.

ಮಾಸ್ಟರ್ ಆನಂದ್ ನಟನೆಯ 'ಹಗಲು ಕನಸು' ಚಿತ್ರದ ಟ್ರೈಲರ್
ಮನರಂಜನೆ

ಮಾಸ್ಟರ್ ಆನಂದ್ ನಟನೆಯ 'ಹಗಲು ಕನಸು' ಚಿತ್ರದ ಟ್ರೈಲರ್

ಮಾಸ್ಟರ್ ಆನಂದ್ ಮತ್ತು ಸನಿಹಾ ಯಾದವ್ ಅಭಿನಯದ ಹಗಲು ಕನಸು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸಿದ್ದಾರೆ.

ಬಿಗ್ ಬಾಸ್ ಫೈನಲ್ ಪ್ರವೇಶಿಸಿದ ಪೂಜಾ ಗಾಂಧಿ ಮತ್ತು ಆನಂದ್
ಸಿನಿಮಾ ಸುದ್ದಿ

ಬಿಗ್ ಬಾಸ್ ಫೈನಲ್ ಪ್ರವೇಶಿಸಿದ ಪೂಜಾ ಗಾಂಧಿ ಮತ್ತು ಆನಂದ್

ಬಿಗ್‌ಬಾಸ್‌ ಸೀಸನ್ 3 ಸ್ಪರ್ಧಿಗಳಾದ ಮಾಸ್ಟರ್ ಆನಂದ್ ಮತ್ತು ಪೂಜಾಗಾಂಧಿ ಫೈನಲ್ ಪ್ರವೇಶಿಸಿದ್ದಾರೆ. ...

ಮಾಸ್ಟರ್ ಆನಂದ್ ಡಾನ್ಸಿಂಗ್ ಸ್ಟಾರ್-2 ವಿಜೇತ
ಸಿನಿಮಾ ಸುದ್ದಿ

ಮಾಸ್ಟರ್ ಆನಂದ್ ಡಾನ್ಸಿಂಗ್ ಸ್ಟಾರ್-2 ವಿಜೇತ

ಡಾನ್ಸಿಂಗ್ ಸ್ಟಾರ್-2 ಆವೃತ್ತಿಯ ವಿಜೇತರು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು 15 ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಮಾಸ್ಟರ್ ಆನಂದ್ ಡಾನ್ಸಿಂಗ್ ಸ್ಟಾರ್ ಪಟ್ಟ ಪಡೆದಿದ್ದಾರೆ.