ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ ತಲಾ ಶತಕ ಗಳಿಸುವ ಮೂಲಕ ಭಾರತ ತಂಡ ತನ್ನ ಅತ್ಯಧಿಕ 435 ರನ್ಗಳ ಮೊತ್ತವನ್ನು ಗಳಿಸಿತು.