ದೇಶತಿಹಾರ್ ಜೈಲಿನಲ್ಲಿ ಬಾಡಿ ಮಸಾಜ್ ವಿಡಿಯೋ ಲೀಕ್: ಇಡಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸತ್ಯೇಂದ್ರ ಜೈನ್
ತಿಹಾರ್ ಜೈಲಿನಲ್ಲಿ ಬಾಡಿ ಮಸಾಜ್ ವಿಡಿಯೋ ಲೀಕ್ ವಿಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿರುದ್ಧ ನಿಂದನೆ ಕ್ರಮಕ್ಕೆ ಕೋರಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಕಾನೂನು ತಂಡ ಶನಿವಾರ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.