mass stabbing

ಬ್ರಿಟನ್ ರೈಲಿನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಇರಿತ: 9 ಜನರ ಸ್ಥಿತಿ ಗಂಭೀರ, ಇಬ್ಬರು ಶಂಕಿತರ ಬಂಧನ
ವಿದೇಶ

ಬ್ರಿಟನ್ ರೈಲಿನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಇರಿತ: 9 ಜನರ ಸ್ಥಿತಿ ಗಂಭೀರ, ಇಬ್ಬರು ಶಂಕಿತರ ಬಂಧನ

ಚೂರಿ ಇರಿತದಿಂದ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 9 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

Michigan Walmart: ಸಾಮೂಹಿಕ ಇರಿತ; ಕನಿಷ್ಠ 11 ಮಂದಿಗೆ ಗಾಯ, ಆರು ಮಂದಿ ಸ್ಥಿತಿ ಗಂಭೀರ; ಶಂಕಿತ ಆರೋಪಿ ಬಂಧನ
ವಿದೇಶ

Michigan Walmart: ಸಾಮೂಹಿಕ ಇರಿತ; ಕನಿಷ್ಠ 11 ಮಂದಿಗೆ ಗಾಯ, ಆರು ಮಂದಿ ಸ್ಥಿತಿ ಗಂಭೀರ; ಶಂಕಿತ ಆರೋಪಿ ಬಂಧನ

ಟ್ರಾವರ್ಸ್ ಸಿಟಿಯಿಂದ ಸುಮಾರು 25 ಮೈಲುಗಳಷ್ಟು ದೂರದಲ್ಲಿರುವ ಹಾನರ್‌ನಲ್ಲಿ ವಾಸಿಸುವ 36 ವರ್ಷದ ಟಿಫಾನಿ ಡಿಫೆಲ್, ತನ್ನ ಸುತ್ತಲೂ ಅವ್ಯವಸ್ಥೆ ಭುಗಿಲೆದ್ದಿರುವುದನ್ನು ನೋಡಿದಾಗ ತಾನು ಪಾರ್ಕಿಂಗ್ ಸ್ಥಳದಲ್ಲಿದ್ದೆ ಎಂದು ಹೇಳುತ್ತಾರೆ.

ಫ್ರಾನ್ಸ್ ನಲ್ಲಿ ಸಾಮೂಹಿಕ ಚೂರಿ ಇರಿತ; ನಾಲ್ಕು ಮಕ್ಕಳು ಸೇರಿ ಐವರಿಗೆ ಗಾಯ
ವಿದೇಶ

ಫ್ರಾನ್ಸ್ ನಲ್ಲಿ ಸಾಮೂಹಿಕ ಚೂರಿ ಇರಿತ; ನಾಲ್ಕು ಮಕ್ಕಳು ಸೇರಿ ಐವರಿಗೆ ಗಾಯ

ಆಗ್ನೇಯ ಫ್ರಾನ್ಸ್‌ನ ಅನ್ನೆಸಿ ನಗರದಲ್ಲಿ ಗುರುವಾರ ನಡೆದ ಚೂರಿ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.