mass shooting

ದಕ್ಷಿಣ ಆಫ್ರಿಕಾ ಪಬ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: 9 ಮಂದಿ ಸಾವು, 10 ಜನರಿಗೆ ಗಾಯ
ವಿದೇಶ

ದಕ್ಷಿಣ ಆಫ್ರಿಕಾ ಪಬ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: 9 ಮಂದಿ ಸಾವು, 10 ಜನರಿಗೆ ಗಾಯ

ಜೋಹಾನ್ಸ್‌ಬರ್ಗ್‌ನಿಂದ ಪಶ್ಚಿಮಕ್ಕೆ 46 ಕಿಲೋಮೀಟರ್ ದೂರದಲ್ಲಿರುವ ಬೆಕರ್ಸ್‌ಡಾಲ್ ಪಟ್ಟಣದಲ್ಲಿ ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಹಬ್ಬದಂದು ಯಹೂದಿಗಳ ಮೇಲೆ ಮತ್ತೆ ದಾಳಿ: ಸಿಡ್ನಿಯಲ್ಲಿ ಗುಂಡಿಕ್ಕಿ 12 ಮಂದಿ ಹತ್ಯೆ; ಪಾಕ್ ವ್ಯಕ್ತಿ ನವೀದ್ ಶಂಕಿತ!
ವಿದೇಶ

ಹಬ್ಬದಂದು ಯಹೂದಿಗಳ ಮೇಲೆ ಮತ್ತೆ ದಾಳಿ: ಸಿಡ್ನಿಯಲ್ಲಿ ಗುಂಡಿಕ್ಕಿ 12 ಮಂದಿ ಹತ್ಯೆ; ಪಾಕ್ ವ್ಯಕ್ತಿ ನವೀದ್ ಶಂಕಿತ!

ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುಮಾರು ಎರಡು ಗಂಟೆಗಳ ಹಿಂದೆ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 50 ಗುಂಡು ಹಾರಿಸಲಾಗಿದೆ.

ದಕ್ಷಿಣ ಆಫ್ರಿಕಾ: ಹಾಸ್ಟೆಲ್‌ಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ; ಮೂವರು ಮಕ್ಕಳು ಸೇರಿ 11 ಮಂದಿ ಸಾವು
ವಿದೇಶ

ದಕ್ಷಿಣ ಆಫ್ರಿಕಾ: ಹಾಸ್ಟೆಲ್‌ಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ; ಮೂವರು ಮಕ್ಕಳು ಸೇರಿ 11 ಮಂದಿ ಸಾವು

ದಕ್ಷಿಣ ಆಫ್ರಿಕಾವನ್ನೇ ಬೆಚ್ಚಿಬೀಳಿಸಿದ ಈ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಟ್ಟು 25 ಜನರ ಮೇಲೆ ಗುಂಡು ಹಾರಿಸಲಾಗಿದೆ" ಎಂದು ಪೊಲೀಸ್ ವಕ್ತಾರೆ ಅಥ್ಲೆಂಡಾ ಮಾಥೆ ಅವರು ಹೇಳಿದ್ದಾರೆ.

ಆಸ್ಟ್ರಿಯನ್ ಶಾಲೆಯಲ್ಲಿ ಗುಂಡಿನ ದಾಳಿ: ಕನಿಷ್ಠ 8 ಮಂದಿ ಸಾವು
ವಿದೇಶ

ಆಸ್ಟ್ರಿಯನ್ ಶಾಲೆಯಲ್ಲಿ ಗುಂಡಿನ ದಾಳಿ: ಕನಿಷ್ಠ 8 ಮಂದಿ ಸಾವು

BORG ಡ್ರೀಯರ್‌ಸ್ಚುಟ್ಜೆಂಗಾಸ್ಸೆ ಪ್ರೌಢಶಾಲೆಯಲ್ಲಿ ಗುಂಡಿನ ದಾಳಿ ಘಟನೆ ಸಂಭವಿಸಿದೆ.

ನ್ಯೂಯಾರ್ಕ್: ನೈಟ್‌ಕ್ಲಬ್‌ನ ಹೊರಗೆ ಗುಂಡಿನ ದಾಳಿ, 10 ಮಂದಿಗೆ ಗಾಯ
ವಿದೇಶ

ನ್ಯೂಯಾರ್ಕ್: ನೈಟ್‌ಕ್ಲಬ್‌ನ ಹೊರಗೆ ಗುಂಡಿನ ದಾಳಿ, 10 ಮಂದಿಗೆ ಗಾಯ

ಗಾಯಾಳುಗಳಲ್ಲಿ ಯಾರೂ ಗಂಭೀರ ಸ್ಥಿತಿಯಲ್ಲಿ ಇಲ್ಲ. ಎಲ್ಲರೂ ಬದುಕುಳಿಯುವ ನಿರೀಕ್ಷೆಯಿದೆ ಎಂದು NYPD ತಿಳಿಸಿರುವುದಾಗಿ ನ್ಯೂಕಾರ್ಯ್ ಪೋಸ್ಟ್ ವರದಿ ಮಾಡಿದೆ.

ಜರ್ಮನಿಯಲ್ಲಿ ಗುಂಡಿನ ದಾಳಿ: 8 ಸಾವು, ಹಲವರಿಗೆ ಗಂಭೀರ ಗಾಯ
ವಿದೇಶ

ಜರ್ಮನಿಯಲ್ಲಿ ಗುಂಡಿನ ದಾಳಿ: 8 ಸಾವು, ಹಲವರಿಗೆ ಗಂಭೀರ ಗಾಯ

ಜರ್ಮನಿಯ ಹನೌ ಟೌನ್ ನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನೆಡಸಿದ್ದು, ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿ, ಹಲವಾರು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. 

ವಿಡಿಯೋ ಲೈವ್ ಮಾಡಿ ಶಾಪಿಂಗ್ ಮಾಲ್‍ನಲ್ಲಿ ಯೋಧನಿಂದ ಗುಂಡಿನ ದಾಳಿ, 17 ಮಂದಿ ಬಲಿ!
ವಿದೇಶ

ವಿಡಿಯೋ ಲೈವ್ ಮಾಡಿ ಶಾಪಿಂಗ್ ಮಾಲ್‍ನಲ್ಲಿ ಯೋಧನಿಂದ ಗುಂಡಿನ ದಾಳಿ, 17 ಮಂದಿ ಬಲಿ!

ಯೋಧನೊಬ್ಬ ಶಾಪಿಂಗ್ ಮಾಲ್‍ನಲ್ಲಿ ಗುಂಡಿನ ದಾಳಿ ನಡೆಸಿದ್ದು ಪರಿಣಾಮ 17 ಮಂದಿ ಸಾವನ್ನಪ್ಪಿ 14 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.