ರಾಜ್ಯರಾಜ್ಯ ಸರ್ಕಾರದಿಂದ ವಿವಾಹ ಭಾಗ್ಯ: 'ಸಪ್ತಪದಿ' ಯೋಜನೆ ಪ್ರಚಾರಕ್ಕೆ ರಥಯಾತ್ರೆ
ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಸರಕಾರವೇ ಆರಂಭಿಸಿರುವ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆ ಯಶಸ್ವಿಗೆ ಮುಜರಾಯಿ ಇಲಾಖೆ ಸರ್ವಸಿದ್ಧತೆ ಆರಂಭಿಸಿದೆ.