ದೇಶಉತ್ತರ ಪ್ರದೇಶ: ಮುಸ್ಲಿಂ ಮತಾಂತರದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ; ಸಮಾರಂಭ ಮಾಡೇ ಮಾಡ್ತೀವಿ ಅಂದ IMC!
ಇಸ್ಲಾಂಗೆ ಮತಾಂತರಗೊಂಡ ಹಿಂದೂ ಯುವಕ-ಯುವತಿಯರ ವಿವಾಹಗಳನ್ನು ನಡೆಸಲಾಗುವುದು ಮತ್ತು ಮೊದಲ ಹಂತದಲ್ಲಿ ಐದು ಜೋಡಿಗಳ ವಿವಾಹಗಳನ್ನು ನಡೆಸಲಾಗುವುದು ಎಂದು ಐಎಂಸಿ ಮುಖ್ಯಸ್ಥರು ಈ ಹಿಂದೆ ತಿಳಿಸಿದ್ದರು.