ದೇಶರೊಹಿಂಗ್ಯಾ ಉಗ್ರರಿಂದ ಹಿಂದುಗಳ ನರಮೇಧ: ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ- ಮ್ಯಾನ್ಮಾರ್'ಗೆ ಭಾರತ
ಮ್ಯಾನ್ಮಾರ್ ನ ಹಿಂಸಾಚಾರ ಪೀಡಿತ ರಖೀನೆ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಂ ಉಗ್ರರು ಹಿಂದೂಗಳ ನರಮೇಧ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಭಾರತ ಮ್ಯಾನ್ಮಾರ್'ಗೆ ಶುಕ್ರವಾರ ಆಗ್ರಹಿಸಿದೆ...