ದೇಶಸಾಮೂಹಿಕ ನರಮೇಧದಿಂದ ಪ್ಯಾಲೆಸ್ತೀನ್ ರಕ್ಷಿಸಿ: ಐಐಟಿ ಮದ್ರಾಸ್ ಪದವೀಧರ ಧನಂಜಯ್ ಬಾಲಕೃಷ್ಣನ್ ಮನವಿ
ನಿನ್ನೆ ಘಟಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲಕೃಷ್ಣನ್, ಪ್ಯಾಲೆಸ್ತೀನಿಯರ ಪರವಾಗಿ ನಾನು ಇಂದು ಮಾತನಾಡದಿದ್ದರೆ ನನಗೆ ನಾನು ಮತ್ತು ನಾನು ನಂಬಿರುವ ವಿಷಯಗಳಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ.