ರಾಜ್ಯDharmasthala ಬುರುಡೆ ಪ್ರಕರಣದ ದೂರುದಾರನ ಬಂಧನ: ಶಿವತಾಂಡವ ಫೋಟೋ ಪೋಸ್ಟ್ ಮಾಡಿದ ಧರ್ಮಸ್ಥಳ ಶ್ರೀಕ್ಷೇತ್ರ!
ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ದೂರದಾರನನ್ನೇ ಇದೀಗ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು ಆತನ ಅಸಲಿ ಮುಖ ಬಹಿರಂಗಗೊಂಡಿದೆ.