ದೇಶದೆಹಲಿ: ಮಾರಕಾಸ್ತ್ರಗಳೊಂದಿಗೆ ವಿದ್ಯಾರ್ಥಿಗಳನ್ನುಅಟ್ಟಾಡಿಸಿ ಹಲ್ಲೆಗೈದ ಮುಸುಕುಧಾರಿ ಪುಂಡರು: ವಿಡಿಯೋ
ಮಾಸ್ಕ್ ಧರಿಸಿದ ಗುಂಪು ಕೈಯಲ್ಲಿ ದೊಣೆ ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಅಟ್ಟಾಡಿಸಿ ಹಲ್ಲೆ ಮಾಡಿದೆ. ಅಲ್ಲದೇ ವಿವಿಯಲ್ಲಿನ ಸಬರಮತಿ ಹಾಸ್ಟೆಲ್ ಗಾಜುಗಳು, ಪೀಠೋಪಕರಣಗಳನ್ನು ಪುಡಿ ಪುಡಿಮಾಡಿದೆ.