mask fine

ಭಾನುವಾರ ಲಾಕ್‌ಡೌನ್, 2ನೇ ಬಾರಿ ಮಾಸ್ಕ್ ಧರಿಸದಿದ್ದರೆ ರೂ. 10,000 ದಂಡ: ಉತ್ತರ ಪ್ರದೇಶ ಸರ್ಕಾರ ಘೋಷಣೆ
ದೇಶ

ಭಾನುವಾರ ಲಾಕ್‌ಡೌನ್, 2ನೇ ಬಾರಿ ಮಾಸ್ಕ್ ಧರಿಸದಿದ್ದರೆ ರೂ. 10,000 ದಂಡ: ಉತ್ತರ ಪ್ರದೇಶ ಸರ್ಕಾರ ಘೋಷಣೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಪ್ರಕರಣಗಳ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಭಾನುವಾರ ಮಾರುಕಟ್ಟೆಗಳನ್ನು ಮುಚ್ಚಲು ಹೇಳಿದ್ದು "ಸಂಡೇ ಲಾಕ್ ಡೌನ್" ಘೋಷಿಸಿದೆ. 

ಮಾಸ್ಕ್ ಹಾಕದ್ದಕ್ಕೆ ಶಾಸಕರಿಗೆ ದಂಡ!
ರಾಜ್ಯ

ಮಾಸ್ಕ್ ಹಾಕದ್ದಕ್ಕೆ ಶಾಸಕರಿಗೆ ದಂಡ!

ಸಾರ್ವಜನಿಕರು ಮಾಸ್ಕ್ ಹಾಕಿಲ್ಲ ಎಂದು ಪೋಲೀಸರು ದಂಡ ವಿಧಿಸುವುದು, ಅದಕ್ಕೆ ಜನರು ಬೇಸರ ವ್ಯಕ್ತಪಡಿಸುವುದು ಮಾಮೂಲಿ. ಆದರೆ ಮಾಸ್ಕ್ ಹಾಕಿಲ್ಲವೆಂಬ ಕಾರಣ ಆಡಳಿತ ಪಕ್ಷದ ಶಾಸಕರೊಬ್ಬರಿಗೆ ದಂಡ ಹಾಕಿರುವ ಘಟನೆ ಬೆಂಗಳೂರಿಬಲ್ಲಿ ಇಂದು ನಡೆದಿದೆ. 

ಮಾಸ್ಕ್ ಧರಿಸುವುದನ್ನು ನಿರ್ವಹಿಸದ ಹೋಟೆಲ್‌, ಥಿಯೇಟರ್‌ಗಳ ದಂಡ 1 ಲಕ್ಷದಿಂದ 10,000 ರೂ.ಗಳಿಗೆ ಇಳಿಕೆ
ರಾಜ್ಯ

ಮಾಸ್ಕ್ ಧರಿಸುವುದನ್ನು ನಿರ್ವಹಿಸದ ಹೋಟೆಲ್‌, ಥಿಯೇಟರ್‌ಗಳ ದಂಡ 1 ಲಕ್ಷದಿಂದ 10,000 ರೂ.ಗಳಿಗೆ ಇಳಿಕೆ

ಮೂರು ದಿನಗಳ ಹಿಂದೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೇಲೆ ನಿಗಾವಹಿಸಲು ವಿಫಲವಾಗಿರುವ ಹೋಟೆಲ್‌, ಥಿಯೇಟರ್‌ಗಳು, ಮಾಲ್‌ಗಳು, ಕಲ್ಯಾಣ ಮಂಟಪಗಳ ಮೇಲೆ ಬಿಬಿಎಂಪಿ ವಿಧಿಸಿದ್ದ 1 ಲಕ್ಷ ರೂ. ದಂಡದ ಮೊತ್ತವನ್ನು 10 ಸಾವಿರ ರೂ.ಗಳಿಗೆ ಇಳಿಸಿದೆ.

ದೆಹಲಿಯಲ್ಲಿ ಕೊರೋನಾ ನಿಯಂತ್ರಿಸಲು ಮಾಸ್ಕ್ ದಂಡ ನಾಲ್ಕು ಪಟ್ಟು ಹೆಚ್ಚಿಸಿದ ಕೇಜ್ರಿವಾಲ್ ಸರ್ಕಾರ
ದೇಶ

ದೆಹಲಿಯಲ್ಲಿ ಕೊರೋನಾ ನಿಯಂತ್ರಿಸಲು ಮಾಸ್ಕ್ ದಂಡ ನಾಲ್ಕು ಪಟ್ಟು ಹೆಚ್ಚಿಸಿದ ಕೇಜ್ರಿವಾಲ್ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿದ್ದು, ಮಹಾಮಾರಿಯನ್ನು ನಿಯಂತ್ರಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಸ್ಕ್ ದಂಡವನ್ನು 500 ರೂ.ಯಿಂದ 2 ಸಾವಿರ ರೂಪಾಯಿಗೆ ಏರಿಕೆ ಮಾಡಿದ್ದಾರೆ.