Maschith Surya

'Monk the Young' ಚಿತ್ರದ ಟ್ರೇಲರ್ ಬಿಡುಗಡೆ; ಫೆಬ್ರುವರಿ 28ಕ್ಕೆ ಬಿಡುಗಡೆಗೆ ಸಿದ್ಧತೆ
'ಮಾಂಕ್ ದಿ ಯಂಗ್' ಚಿತ್ರದ ಟ್ರೇಲರ್ ವ್ಯಾಪಕ ನಿರೀಕ್ಷೆ ಹುಟ್ಟುಹಾಕಿದೆ. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 10 ಲಕ್ಷ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ.

ಫೆಬ್ರವರಿ 2023 ಕ್ಕೆ 'ಮಾಂಕ್ ದಿ ಯಂಗ್' ರಿಲೀಸ್!
ಮಸ್ಚಿತ್ ಸೂರ್ಯ ನಿರ್ದೇಶನದ, ಮಾಂಕ್ ದಿ ಯಂಗ್, ಸ್ಯಾಂಡಲ್ವುಡ್ಗೆ ಹೊಸ ಪ್ರತಿಭೆಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್ನಲ್ಲಿರುವಾಗ, ಕಣ್ಣುಗಳೇ ಸೋತು ಎಂಬ ಮೊದಲ ಲಿರಿಕ್ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

