ರಾಜ್ಯಸಾಮಾಜಿಕ ಅಂತರ ಎಂದರೇನು? ಲಾಕ್'ಡೌನ್ ಪಕ್ಕಕ್ಕಿಟ್ಟು ಭರ್ಜರಿ ಬರ್ತ್'ಡೇ ಆಚರಿಸಿಕೊಂಡ ತುರುವೇಕೆರೆ ಶಾಸಕ!
ದೇಶದಾದ್ಯಂತ ಕೊರೋನಾ ವೈರಸ್ ಲಾಕ್'ಡೌನ್ ಜಾರಿಯಲ್ಲಿದ್ದರೂ, ಸಾಮಾಜಿಕ ಅಂತರವೆಂದರೇನು ಎಂಬುದೇ ಅರಿಯದಂತೆ ಸುಮಾರು 500 ಮಂದಿಯನ್ನು ಸೇರಿಸಿಕೊಂಡ ಶಾಸಕರೊಬ್ಬರು ಭರ್ಜರಿ ಬರ್ತ್'ಡೇ ಆಚರಿಸಿಕೊಂಡಿರುವ ಘಟನೆ ನಡೆದಿದೆ.