ಅಡುಗೆಮಸಾಲಾ ಮಜ್ಜಿಗೆ | Masala majjige Recipe in Kannada
ಬೇಸಿಗೆಯ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಹಾಗೂ ದಾಹವನ್ನು ತಣಿಸಲು ಮಸಾಲಾ ಮಜ್ಜಿಗೆ ಅತ್ಯುತ್ತಮ ಆಯ್ಕೆ. ಮೊಸರು, ನೀರು, ಜೀರಿಗೆ, ಶುಂಠಿ, ಕರಿಬೇವು ಮತ್ತು ಇತರ ಮಸಾಲೆಗಳೊಂದಿಗೆ ತಯಾರಾಗುವ ಈ ಪಾನೀಯವು ರುಚಿಕರವಾಗಿರುವುದಷ್ಟೇ ಅಲ್ಲ, ಆರೋಗ್ಯಕರವೂ ಆಗಿದೆ.