ದೆಹಲಿಯಲ್ಲಿರುವ ಅಮೆರಿಕ ರಾಯಭಾರಿಯೊಬ್ಬರ ಸೀರೆ ಶೋಧ ಭಾರತೀಯರ ಮನಗೆದಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಮೆರಿಕ ರಾಯಭಾರಿ ಮೇರಿಕೇ ಕಾರ್ಲಸನ್ ಅವರ ಸ್ಯಾರಿಸರ್ಚ್ ಹ್ಯಾಶ್ ಟ್ಯಾಗ್ ವೈರಲ್ ಆಗಿದೆ.