ವಿದೇಶಗಣಿತದ ನೊಬೆಲ್ "ಫೀಲ್ಡ್ಸ್" ಪದಕ ವಿಜೇತೆ ಮರ್ಯಾಮ್ ಮಿರ್ಝಾಖನಿ ನಿಧನ
ಗಣಿತದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತಿ ಗಳಿಸಿರುವ ‘ಫೀಲ್ಡ್ಸ್’ ಪದಕ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಸ್ಟ್ಯಾನ್ಫೋರ್ಡ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಮರ್ಯಾಮ್ ಮಿರ್ಝಾಖನಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.