ಮಾರುತಿ ಸುಜೂಕಿ ಸ್ವಿಫ್-2018 ನೂತನ ಕಾರಿನ ಬುಕಿಂಗ್ ಪ್ರಾರಂಭಗೊಂಡಿದ್ದು, ಫೆ.8 ಕ್ಕೆ ನಡೆಯಲಿರುವ ಆಟೋ ಎಕ್ಸ್ಪೋದಲ್ಲಿ ಕಾರು ಬಿಡುಗಡೆಯಾಗಲಿದೆ.