ರಾಜ್ಯ25 ವರ್ಷಗಳ ಬಳಿಕ ನನಸಾದ ಕನಸು: ಹುತಾತ್ಮ ವೀರ ಯೋಧನ ಪುತ್ಥಳಿ ನಿರ್ಮಿಸಿ ಮಾದರಿಯಾದ ಗ್ರಾಮ
ತಮ್ಮೂರಿನ ಹುತಾತ್ಮ ಯೋಧನ ಪುತ್ಥಳಿ ನಿರ್ಮಿಸುವ 25 ವರ್ಷಗಳ ಕನಸ್ಸೊಂದು ಕೊನೆಗೂ ನನಸಾಗಿದ್ದು, ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿಯೇ ಯೋಧನ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಇಲ್ಲಿನ ಗ್ರಾಮವೊಂದು ರಾಜ್ಯಕ್ಕೆ ಮಾದರಿಯಾಗಿದೆ...