Martin Kannada Movie

ಮಾರ್ಟಿನ್ ವಿಳಂಬಕ್ಕೆ ಹಲವು ಕಾರಣಗಳಿವೆ, ಆದರೆ ನಿರೀಕ್ಷೆ ಹುಸಿಯಾಗದು: ಧ್ರುವ ಸರ್ಜಾ
ವಿಡಿಯೋ

ಮಾರ್ಟಿನ್ ವಿಳಂಬಕ್ಕೆ ಹಲವು ಕಾರಣಗಳಿವೆ, ಆದರೆ ನಿರೀಕ್ಷೆ ಹುಸಿಯಾಗದು: ಧ್ರುವ ಸರ್ಜಾ

Dhruva Sarja ಅಭಿನಯದ Martin ಚಿತ್ರದ ಮೊದಲ ಟ್ರೈಲರ್!
ವಿಡಿಯೋ

Dhruva Sarja ಅಭಿನಯದ Martin ಚಿತ್ರದ ಮೊದಲ ಟ್ರೈಲರ್!

ಯಾರಿಂದಲೂ ಹಣ ಪಡೆದಿಲ್ಲ, ಆರೋಪಗಳು ಸುಳ್ಳು: Martin ನಿರ್ದೇಶಕ ಎಪಿ ಅರ್ಜುನ್ ಸುದ್ದಿಗೋಷ್ಠಿ
ಸಿನಿಮಾ ಸುದ್ದಿ

ಯಾರಿಂದಲೂ ಹಣ ಪಡೆದಿಲ್ಲ, ಆರೋಪಗಳು ಸುಳ್ಳು: Martin ನಿರ್ದೇಶಕ ಎಪಿ ಅರ್ಜುನ್ ಸುದ್ದಿಗೋಷ್ಠಿ

ನನಗೂ ಮಾಧ್ಯಮದ ಮೂಲಕ ವಿಷಯ ಗೊತ್ತಾಯ್ತು. 50 ಲಕ್ಷ ರೂ., 75 ಲಕ್ಷ ರೂ. ಕಮಿಷನ್ ತಗೊಂಡಿದ್ದೀನಿ ಅಂತ‌ ಆರೋಪಿಸಿ ನನ್ನನ್ನ ಕಮಿಷನ್ ಡೈರೆಕ್ಟರ್ ಅಂತೆಲ್ಲಾ ಹೇಳಿದ್ರು. ಈ ಪ್ರಕರಣದಲ್ಲಿ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಇಬ್ಬರೂ ಆರೋಪಿಗಳು. ಆ ಎಫ್‌ಐಆರ್‌ನಲ್ಲೂ ನನ್ನ ಹೆಸರು ಇರಲಿಲ್ಲ.. ನನ್ನ ಮೇಲಿನ ಆರೋಪ ಸುಳ್ಳು.

ಧ್ರುವ ಸರ್ಜಾ Martin ಚಿತ್ರದ VFXಗೆ 50 ಲಕ್ಷ ರೂ ಕಮಿಷನ್‌ ಆರೋಪ; ನಿರ್ದೇಶಕ AP ಅರ್ಜುನ್‌ಗೆ ಸಂಕಷ್ಟ, ಬಂಧನ ಭೀತಿ?
ಸಿನಿಮಾ ಸುದ್ದಿ

ಧ್ರುವ ಸರ್ಜಾ Martin ಚಿತ್ರದ VFXಗೆ 50 ಲಕ್ಷ ರೂ ಕಮಿಷನ್‌ ಆರೋಪ; ನಿರ್ದೇಶಕ AP ಅರ್ಜುನ್‌ಗೆ ಸಂಕಷ್ಟ, ಬಂಧನ ಭೀತಿ?

ತೀವ್ರ ಕುತೂಹಲ ಕೆರಳಿಸಿರುವ ನಟ ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್‌ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವಂತೆಯೇ ಇದೀಗ ಚಿತ್ರ ಹೊಸ ಹೊಸ ವಿವಾದಗಳಿಗೆ ಸುದ್ದಿಯಾಗುತ್ತಿದೆ.

‘ನಾನು ಬರೆದ ಅತ್ಯುತ್ತಮ ಕಮರ್ಷಿಯಲ್ ಕಥೆಗಳಲ್ಲಿ 'ಮಾರ್ಟಿನ್' ಕೂಡ ಒಂದು’: ನಿರ್ದೇಶಕ AP ಅರ್ಜುನ್
ಸಿನಿಮಾ ಸುದ್ದಿ

‘ನಾನು ಬರೆದ ಅತ್ಯುತ್ತಮ ಕಮರ್ಷಿಯಲ್ ಕಥೆಗಳಲ್ಲಿ 'ಮಾರ್ಟಿನ್' ಕೂಡ ಒಂದು’: ನಿರ್ದೇಶಕ AP ಅರ್ಜುನ್

ನಾನು ಬರೆದ ಅತ್ಯುತ್ತಮ ಕಮರ್ಷಿಯಲ್ ಕಥೆಗಳಲ್ಲಿ 'ಮಾರ್ಟಿನ್' ಕೂಡ ಒಂದು ಎಂದು ಚಿತ್ರ ನಿರ್ದೇಶಕ AP ಅರ್ಜುನ್ ಹೇಳಿದ್ದಾರೆ.