ರಾಜ್ಯವೇತನಕ್ಕೆ ಒತ್ತಾಯ: ಮಡಿಕೇರಿಯಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆ 2ನೇ ವಾರಕ್ಕೆ, ವಿದ್ಯಾರ್ಥಿಗಳ ಬೆಂಬಲ
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕರಿಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ಎರಡನೇ ವಾರವೂ ಪ್ರತಿಭಟನೆ ಮುಂದುವರಿಸಿದ್ದು, ಈ ಪ್ರತಿಭಟನೆಗೆ ಇದೀಗ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.