ವಿಶೇಷ'ಪುರುಷರಿಗಿಂತ ನಾವೇನು ಕಮ್ಮಿ, ನಾವೇಕೆ ಮಂತ್ರ ಪಠಿಸಬಾರದು?': 2 ವರ್ಷದಲ್ಲಿ 25 ಜೋಡಿಗೆ ಮದುವೆ ಮಾಡಿಸಿದ ದೆಹಲಿಯ ಅರ್ಚಕಿ
ಅರ್ಥಶಾಸ್ತ್ರದಲ್ಲಿ ಎರಡು ಪದವಿ ಪಡೆದ ದೆಹಲಿ ಮೂಲದ ಮಹಿಳೆ ನೀರು ಶರ್ಮಾ ಅವರು ವಿವಾಹ ಸಮಾರಂಭಗಳನ್ನು ನಿರ್ವಹಿಸುವ ಮೂಲಕ ನಮ್ಮ ಸಮಾಜದಲ್ಲಿರುವ ಪಿತೃಪ್ರಭುತ್ವದ ಸಂಕೋಲೆಗಳನ್ನು ಮುರಿದಿದ್ದಾರೆ.