marriage life

16ನೇ ವಯಸ್ಸಿಗೆ ಲತಾ ಮಂಗೇಶ್ಕರ್ ಸೆಕ್ರೆಟರಿ ಜೊತೆ ಓಡಿಹೋಗಿ ವಿವಾಹ: ಕಣ್ಣೆದುರೆ ಇಬ್ಬರು ಮಕ್ಕಳನ್ನು ಕಳೆದುಕೊಂಡ ಆಶಾ ಭೋಸ್ಲೆ!
ಆಶಾ ಭೋಸ್ಲೆ ಅವರು ಕೇವಲ 16 ವಯಸ್ಸಿನವರಿದ್ದಾಗ, ತಮಗಿಂತ 20 ವರ್ಷ ಹಿರಿಯರಾದ ಗಣಪತ್ ರಾವ್ ಭೋಸ್ಲೆ ಎಂಬುವರನ್ನ ಪ್ರೀತಿಸಿ ಮದುವೆಯಾದರು. ಈ ಮದುವೆಗೆ ಅವರ ಕುಟುಂಬದ, ವಿಶೇಷವಾಗಿ ಅವರ ಅಕ್ಕ ಲತಾ ಮಂಗೇಶ್ಕರ್ ಅವರ ತೀವ್ರ ವಿರೋಧವಿತ್ತು.

ಮದುವೆ ಉಳಿಯಬೇಕೆ?
ಯಶಸ್ವಿ ದಾಂಪತ್ಯಕ್ಕೆ ಹಾಲಿವುಡ್ ನಟ ವಿಲ್ ಸ್ಮಿತ್ ಟಿಪ್ಸ್

