ಭಕ್ತಿ-ಜ್ಯೋತಿಷ್ಯಜಾತಕದ ಲಗ್ನದಲ್ಲಿ ಕುಜನಿದ್ದರೆ ಮದುವೆ ವಿಳಂಬವಾಗುವುದೇ? ವಧು-ವರ ಇಬ್ಬರಿಗೂ ಕುಜ ದೋಷವಿದ್ದರೆ ವಿವಾಹ ಸೂಕ್ತವೇ?
ವಧು ಮತ್ತು ವರ ಇಬ್ಬರಿಗೂ ಕುಜ ದೋಷವಿದ್ದರೆ, ದೋಷವು ಶೂನ್ಯವಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ, ಒಬ್ಬರಿಗೆ ಮಾತ್ರ ದೋಷವಿದ್ದರೆ, ಹೊಂದಾಣಿಕೆಯಾಗುವ ಕುಂಡಲಿಗಳನ್ನು ಪರಿಶೀಲಿಸಬೇಕು.