marriage ceremony

ಗುಜರಾತ್: ಊಟ, ಹಣದ ವಿಚಾರದಲ್ಲಿ ಜಗಳ; ಮದುವೆ ದಿನವೇ ವಧುವನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದ ವರ!
ಊಟ ಮತ್ತು ಹಣದ ವಿಚಾರವಾಗಿ ಗಲಾಟೆ ನಡೆದು ಮದುವೆ ದಿನವೇ ವರ ಕಬ್ಬಿಣದ ರಾಡ್ ನಿಂದ ಹೊಡೆದು ವಧುವನ್ನು ಹತ್ಯೆ ಮಾಡಿರುವ ಘಟನೆ ಗುಜರಾತ್‌ನ ಭಾವ್ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ದಾರ್ಥ್, ನೀಲಂ ಉಪಾಧ್ಯಾಯ ದಾಂಪತ್ಯ ಜೀವನಕ್ಕೆ ಪ್ರವೇಶ!
ಪ್ರಿಯಾಂಕಾ ಅವರ ಸೋದರ ಸಂಬಂಧಿ ಪರಿಣಿತಿ ಚೋಪ್ರಾ, ಅವರ ರಾಜಕಾರಣಿ ಪತಿ ರಾಘವ್ ಚಡ್ಡಾ ಮತ್ತು ನೀತಾ ಅಂಬಾನಿ, ನಿಕ್ ಅವರ ಪೋಷಕರಾದ ಡೆನಿಸ್ ಮಿಲ್ಲರ್-ಜೋನಸ್ ಮತ್ತು ಕೆವಿನ್ ಜೋನಾಸ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಲಬುರಗಿ: ಮದುವೆ ಸಂಭ್ರಮದಲ್ಲಿ ಸಖತ್ ಸ್ಟಂಟ್ ಮಾಡುತ್ತಲೆ ಪ್ರಾಣ ಬಿಟ್ಟ ಯುವಕ!
ಮದುವೆ ಮೆರವಣಿಗೆಯಲ್ಲಿ ಯುವಕನೋರ್ವ ಸಖತ್ ಡ್ಯಾನ್ಸ್ ಸ್ಟೇಪ್ ಹಾಕುತ್ತಲೇ ಪ್ರಾಣ ಬಿಟ್ಟಿರುವ ವಿಡಿಯೋ ಒಂದು ವೈರಲ್ ಆಗಿದೆ.

ಲಿಫ್ಟ್ ಇಲ್ಲದೆಯೂ ಓಪನ್ ಆಯ್ತು ಡೋರ್, ಒಳಗೆ ಕಾಲಿಟ್ಟ ಮಹಿಳೆ ಆಳಕ್ಕೆ ಬಿದ್ದು ಸಾವು!
ಕಲ್ಯಾಣ ಮಂಟಪವೊಂದರ ಲಿಫ್ಟ್ ವೈಫಲ್ಯದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಂದ್ಲಾಗುಂಡಾದಲ್ಲಿ ನಡೆದಿದೆ.

ಕೊಡಗು ಪ್ರವಾಹ: ನಿರಾಶ್ರಿತ ಶಿಬಿರದಲ್ಲಿ ಯುವತಿಗೆ ಕೂಡಿ ಬಂದ ಕಂಕಣ ಭಾಗ್ಯ
ಮಹಾಮಳೆ, ಪ್ರವಾಹ, ಭೂಕುಸಿತದಿಂದ ಅನಿಶ್ಚಿತತೆಯಲ್ಲಿದ್ದ ಮಕ್ಕಂದೂರು ನಿವಾಸಿ ಮಂಜುಳಾ ವಿವಾಹ ಈ ಹಿಂದೆ ನಿಶ್ಚಯಿಸಿದ್ದಂತೆಯೇ ಭಾನುವಾರ ನೆರವೇರಿತು...

ಮದುವೆ ಮನೆಯಲ್ಲಿ ಕ್ಯಾರೆಟ್ ಹಲ್ವ ಸೇವಿಸಿ 100 ಕ್ಕೂ ಹೆಚ್ಚು ಮಂದಿ ಅಸ್ವಸ್ಛ
ವಾಹ ಸಮಾರಂಭದಲ್ಲಿ ಸಿಹಿ ತಿಂಡಿ ತಿಂದ ಸುಮಾರು 105 ಮಂದಿ ಅಸ್ವಸ್ಥರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಿಹಿತಿಂಡಿಯು ವಿಷಾಹಾರವಾಗಿ ...

ಮದುವೆ ಮನೆಯಲ್ಲಿ 'ಬಚ್ಚಾ ಚೋರ್' ಗ್ಯಾಂಗ್ ಕೈಚಳಕ: ರೂ.60 ಲಕ್ಷ ಚಿನ್ನ ಹೊತ್ತೊಯ್ದ ಕಳ್ಳರು
ರಾಷ್ಟ್ರ ರಾಜಧಾನಿ ದೆಹಲಿಯ ಲೋಧಿ ರಸ್ತೆಯ ಮದುವೆ ಮನೆಯೊಂದರಲ್ಲಿ 'ಬಚ್ಚಾ ಚೋರ್' ಗ್ಯಾಂಗ್ ತನ್ನ ಕೈಚಳಕವನ್ನು ತೋರಿಸಿದ್ದು, ರೂ.60 ಲಕ್ಷ ಮೌಲ್ಯದ ಚಿನ್ನಭರಣಗಳನ್ನು ಹೊತ್ತೊಯ್ದಿರುವುದಾಗಿ...

