ದೇಶಟೀ ಶಾಪ್ ಮುಂದೆ ಹುಡುಗಿ ಬೇಕಾಗಿದ್ದಾಳೆ ಎಂದು ಬ್ಯಾನರ್ ಹಾಕಿದ ವರ: ದೇಶ ವಿದೇಶಗಳಿಂದ ಹುಡುಗಿಯರ ಕರೆ
ವಧು ಅನ್ವೇಷಣೆಗಾಗಿ ಬ್ರೋಕರ್ ಮೊರೆ ಹೋಗುವುದನ್ನು ನೋಡಿರುತ್ತೀರಿ, ಮ್ಯಾಟ್ರಿಮೋನಿಯಲ್ ವೆಬ್ ಸೈಟುಗಳಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ನೋಡಿರುತ್ತೀರಿ. ಇಲ್ಲೊಬ್ಬ ಭೂಪ ಹುಡುಗಿ ಬೇಕಾಗಿದ್ದಾಳೆ ಎಂದು ತನ್ನ ಅಂಗಡಿ ಮುಂದೆ ಬ್ಯಾನರ್ ಹಾಕಿಕೊಂಡಿದ್ದಾನೆ. ಅವನ ಅದೃಷ್ಟಕ್ಕೆ ವಿದೇಶಗಳಿಂದ ಕರೆ ಬರುತ್ತಿದೆ.