MariGold

ನನ್ನ ನಟನೆಗೆ ನಾನೇ ವಿಮರ್ಶಕ, ಆದರೆ 'ಮಾರಿಗೋಲ್ಡ್' ಚಿತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ: ದಿಗಂತ್
ಸಿನಿಮಾ ಸುದ್ದಿ

ನನ್ನ ನಟನೆಗೆ ನಾನೇ ವಿಮರ್ಶಕ, ಆದರೆ 'ಮಾರಿಗೋಲ್ಡ್' ಚಿತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ: ದಿಗಂತ್

'ದುರಾಸೆ, ಸ್ನೇಹ ಮತ್ತು ಮಾನವ ಸ್ವಭಾವದ ಸಂಕೀರ್ಣಗಳನ್ನು ನಿರುಪದ್ರವಿ ವಸ್ತುವಿನ ಹಿನ್ನೆಲೆಯಲ್ಲಿ ಅನ್ವೇಷಿಸಲಾಗಿದೆ. ಮಾರಿಗೋಲ್ಡ್ ಎಂಬ ಹೂವು ಕೂಡ ಇದೆ. ಅಲ್ಲದೆ, ‘ಮಾರಿ’ ಪದವು ‘ಮಾರಾಟ’ ಮತ್ತು ‘ದೆವ್ವ’ ಸೇರಿದಂತೆ ಬಹು ಅರ್ಥಗಳನ್ನು ಹೊಂದಿದೆ.

ಮಾರಿಗೋಲ್ಡ್ ಚಿತ್ರದ ಟ್ರೈಲರ್
ವಿಡಿಯೋ

ಮಾರಿಗೋಲ್ಡ್ ಚಿತ್ರದ ಟ್ರೈಲರ್

ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಮತ್ತು ನಟ ದಿಗಂತ್ ಅಭಿನಯದ ಮಾರಿಗೋಲ್ಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಘವೇಂದ್ರ ನಾಯಕ್ ನಿರ್ದೇಶಿಸಿದ್ದಾರೆ.

ದಿಗಂತ್- ಸಂಗೀತಾ ಶೃಂಗೇರಿ ಅಭಿನಯದ 'ಮಾರಿಗೋಲ್ಡ್' ಚಿತ್ರ ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ದಿಗಂತ್- ಸಂಗೀತಾ ಶೃಂಗೇರಿ ಅಭಿನಯದ 'ಮಾರಿಗೋಲ್ಡ್' ಚಿತ್ರ ಬಿಡುಗಡೆ ದಿನಾಂಕ ಘೋಷಣೆ

ನಟ ದಿಗಂತ್ ತಮ್ಮ ಮುಂಬರುವ ಚಿತ್ರ ಮಾರಿಗೋಲ್ಡ್‌ನಲ್ಲಿನ ಪಾತ್ರಕ್ಕಾಗಿ ರೂಪಾಂತರಕ್ಕೆ ಒಳಗಾಗಿದ್ದಾರೆ. ರಾಘವೇಂದ್ರ ನಾಯಕ್ ನಿರ್ದೇಶನದ ಈ ಚಿತ್ರವು ಏಪ್ರಿಲ್ 5 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ.

'ಮಾರಿಗೋಲ್ಡ್' ಸಿನಿಮಾದಲ್ಲಿ ಹೊಸ ಅವತಾರದಲ್ಲಿ ದೂದ್ ಪೇಡ ದಿಗಂತ್!
ಸಿನಿಮಾ ಸುದ್ದಿ

'ಮಾರಿಗೋಲ್ಡ್' ಸಿನಿಮಾದಲ್ಲಿ ಹೊಸ ಅವತಾರದಲ್ಲಿ ದೂದ್ ಪೇಡ ದಿಗಂತ್!

ದೂದ್ ಪೇಡ ದಿಗಂತ್ ನಟಿಸಿರುವ ಮಾರಿಗೋಲ್ಡ್ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಇತ್ತೀಚೆಗೆ ಟೀಸರ್  ಅನಾವರಣಗೊಂಡಿದೆ. ಮಾರಿಗೋಲ್ಡ್ ಸಿನಿಮಾವೂ ಆ್ಯಕ್ಷನ್-ಪ್ಯಾಕ್ಡ್ ಸಸ್ಪೆನ್ಸ್ ಥ್ರಿಲ್ಲರ್‌ ಸಿನಿಮಾವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10ರ ಎರಡನೇ ರನ್ನರ್ ಅಪ್ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ.

ಮಾರಿಗೋಲ್ಡ್ ಚಿತ್ರದ ಟೀಸರ್
ಮನರಂಜನೆ

ಮಾರಿಗೋಲ್ಡ್ ಚಿತ್ರದ ಟೀಸರ್

ನಟ ದಿಗಂತ್ ಮತ್ತು ಸಂಗೀತಾ ಶೃಂಗೇರಿ ಅಭಿನಯದ ಮಾರಿಗೋಲ್ಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಘವೇಂದ್ರ ಎಂ ನಾಯಕ್ ನಿರ್ದೇಶಿಸಿದ್ದಾರೆ.

ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ಧವಾಗಿದೆ ದಿಗಂತ್ ನಟನೆಯ 'ಮಾರಿಗೋಲ್ಡ್'
ಸಿನಿಮಾ ಸುದ್ದಿ

ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ಧವಾಗಿದೆ ದಿಗಂತ್ ನಟನೆಯ 'ಮಾರಿಗೋಲ್ಡ್'

ನಟ ದಿಗಂತ್ ಅಭಿನಯಿಸಿ, ರಾಘವೇಂದ್ರ ಎಂ.ನಾಯಕ್ ನಿರ್ದಶಿಸಿರುವ ಚೊಚ್ಚಲ ಸಿನಿಮಾ ಮಾರಿಗೋಲ್ಡ್ ಶೂಟಿಂಗ್ ಪೂರ್ಣಗೊಂಡಿದ್ದು ಸೆನ್ಸಾರ್ ಮಂಡಳಿ ಅಂಗಳಕ್ಕೆ ತೆರಳಲು ಸಿದ್ಧವಾಗಿದೆ. 

ಸಿಸಿಬಿ ವಿಚಾರಣೆ ನಡುವೆಯೇ ಮಾರಿಗೋಲ್ಡ್ ಶೂಟಿಂಗ್ ನಲ್ಲಿ ದಿಗಂತ್ ಬ್ಯುಸಿ!
ಸಿನಿಮಾ ಸುದ್ದಿ

ಸಿಸಿಬಿ ವಿಚಾರಣೆ ನಡುವೆಯೇ ಮಾರಿಗೋಲ್ಡ್ ಶೂಟಿಂಗ್ ನಲ್ಲಿ ದಿಗಂತ್ ಬ್ಯುಸಿ!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದ ನಟ ದಿಗಂತ್ ಮಾರಿಗೋಲ್ಡ್ ಸಿನಿಮಾ ಶೂಟಿಂಗ್ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.

'ಮಾರಿಗೋಲ್ಡ್' ಹಿಡಿದು ಬಂದ '777 ಚಾರ್ಲಿ' ನಾಯಕಿ ಸಂಗೀತಾ 
ಸಿನಿಮಾ ಸುದ್ದಿ

'ಮಾರಿಗೋಲ್ಡ್' ಹಿಡಿದು ಬಂದ '777 ಚಾರ್ಲಿ' ನಾಯಕಿ ಸಂಗೀತಾ 

"777 ಚಾರ್ಲಿ" ನಾಯಕಿ ಸಂಗೀತ ಶೃಂಗೇರಿ ಇದೀಗ "ಮಾರಿಗೋಲ್ಡ್" ನಲ್ಲಿ ದಿಗಂತ್ ಜತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.ರಾಘವೇಂದ್ರ ಎಂ ನಾಯಕ್ ನಿರ್ದೇಶನದ ಈ ಚಿತ್ರದಲ್ಲಿ ಸಂಗೀತಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.