ವಿದೇಶನಿಯಮಾವಳಿ ಬ್ರೇಕ್! ಕೆನಡಾ, ಬ್ರಿಟೀಷ್ ಲೇಖಕಿಯರಿಗೆ ಒಲಿದ ಬೂಕರ್, ರಶ್ದಿಗೆ ನಿರಾಶೆ
ಇದೇ ಮೊದಲ ಬಾರಿಗೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿಯನ್ನು ಇಬ್ಬರು ಲೇಖಕಿಯರಿಗೆ ಜಂಟಿಯಾಗಿ ನೀಡಲಾಗಿದೆ. ಕೆನಡಾದ ಲೇಖಕಿ ಮಾರ್ಗರೇಟ್ ಅಟ್ವುಡ್ ಮತ್ತು ಬ್ರಿಟಿಷ್ ಬರಹಗಾರ್ತಿ ಬರ್ನಾರ್ಡಿನ್ ಎವಾರಿಸ್ಟೊ ಈ ಬಾರಿಯ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.