ಭಕ್ತಿ-ಜ್ಯೋತಿಷ್ಯಚೈತ್ರ ಮಾಸದ ಶುಕ್ಲ ಪಕ್ಷದ ಪುನರ್ವಸು ನಕ್ಷತ್ರದಲ್ಲಿ ಜನಿಸಿದ 'ಮರ್ಯಾದಾ ಪುರುಷೋತ್ತಮ': ಶ್ರೀರಾಮ ನವಮಿ ಆಚರಣೆ- ಮಹತ್ವ!
ಶ್ರೀ ರಾಮ ವಿಷ್ಣುವಿನ ಅವತಾರವಾಗಿದ್ದು. ರಾಜ ದಶರಥ ಮತ್ತು ಕೌಸಲ್ಯೆಯ ಮಗನಾಗಿ ಅಯೋಧ್ಯೆಯಲ್ಲಿ ಜನಿಸಿದ ರಾಮನನ್ನು "ಮರ್ಯಾದ ಪುರುಷೋತ್ತಮ" ಎಂದು ಕರೆಯಲಾಗುತ್ತದೆ.