Marathahalli police

ವೇಶ್ಯಾವಾಟಿಕೆ ಜಾಲ: ಬೆಂಗಳೂರು ಯುವತಿ ದೆಹಲಿ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಪತ್ತೆ
ಬೆಂಗಳೂರು ಮೂಲದ 17 ವರ್ಷದ ಹುಡುಗಿ ದೆಹಲಿಯ ವೇಶ್ಯಾವಾಟಿಕೆ ಸಡೆಸುತ್ತಿದ್ದ ಮನೆಯೊಂದರಲ್ಲಿ ಪತ್ತೆಯಾಗಿದ್ದು ಪೋಲೀಸರು ಆಕೆಯನ್ನು ರಕ್ಷಿಸಿ ಬೆಂಗಳೂರಿಗೆ ಕರೆತಂದಿದಾರೆ.

ಬೆಂಗಳೂರು: ವಿದೇಶಿ ಗ್ರಾಹಕರಿಗೆ 12.5 ಕೋಟಿ ರೂ. ವಂಚನೆ, ಇಬ್ಬರು ಡೇಟಾ ಆಪರೇಟರ್ಸ್ ಬಂಧನ
ಕೇವಲ ಎರಡು ತಿಂಗಳಿನಲ್ಲಿ ಇಬ್ಬರು ಡಾಟಾ ಆಪರೇಟರ್ ಗಳು ಕೋಟ್ಯಾಧೀಶ್ವರರಾಗಿದ್ದಲ್ಲದೆ ನಾಲ್ಕಂತಸ್ತಿನ ಕಟ್ಟಡ, ಚಿನ್ನದ ಖರೀದಿ ನಡೆಸಿದ್ದರು.

