ದೇಶಮರಾಠಾ ಮೀಸಲಾತಿ: ಮನೋಜ್ ಜರಂಗೇ ಉಪವಾಸ 5ನೇ ದಿನ; ಆಜಾದ್ ಮೈದಾನ ತೆರವುಗೊಳಿಸಲು ಮುಂಬೈ ಪೊಲೀಸ್ ನೊಟೀಸ್
ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಜರಂಗೆ ತಮ್ಮ ಸತ್ಯಾಗ್ರಹ ಮುಂದುವರಿಸಿದ್ದರಿಂದ ಪರಿಸ್ಥಿತಿ ಭೀಕರವಾಗಿದೆ ಎಂದು ವಿವರಿಸಿದ ಹೈಕೋರ್ಟ್, ವಿಶೇಷ ವಿಚಾರಣೆಯ ಸಮಯದಲ್ಲಿ, ಸತ್ಯಾಗ್ರಹ ಪೂರ್ವ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಗಮನಿಸಿದೆ.