Maramman Disco

'ಮಾರಮ್ಮನ ಡಿಸ್ಕೋ' ರ್ಯಾಂಪ್ ಸಾಂಗ್ನಲ್ಲಿ ಸೊಂಟ ಬಳುಕಿಸಿದ ನಟಿ ತಾನ್ಯ ಹೋಪ್, ವಿಡಿಯೋ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ ಯಜಮಾನ ಚಿತ್ರದಲ್ಲಿ ಬಸಣ್ಣಿ ಹಾಡಿಗೆ ಸೊಂಟ ಬಳುಕಿಸಿದ್ದ ತಾನ್ಯ ಹೋಪ್ ಇದೀಗ ಮಾರಮ್ಮನ ಡಿಸ್ಕೋ ಎಂಬ ಆಲ್ಬಂ ಹಾಡಿನಲ್ಲಿ ಕುಣಿದಿದ್ದಾರೆ. ಕನ್ನಡದ ರ್ಯಾಪರ್ ಅಲೋಕ್ ಬಾಬು ಈ ಹಾಡು ರೆಡಿ ಮಾಡಿದ್ದಾರೆ.

ಮೊಟ್ಟ ಮೊದಲ ಮ್ಯೂಸಿಕ್ ವಿಡಿಯೋದಲ್ಲಿ 'ಬಸಣ್ಣಿ' ಖ್ಯಾತಿಯ 'ತಾನ್ಯಾ ಹೋಪ್'
ಯಜಮಾನ ಮತ್ತು ರೆಬೆಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿನೆಲೆ ಕಂಡುಕೊಂಡಿದ್ದ ಬಸಣ್ಣಿ ಖ್ಯಾತಿಯ 'ತಾನ್ಯಾ ಹೋಪ್' ಮೊಟ್ಟ ಮೊದಲ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

