ದೇಶತಮಿಳುನಾಡಿನಲ್ಲಿ ಕೊನೆಯ ನಕ್ಸಲ್ ಸಂತೋಷ್ ಬಂಧನ; ಕೇರಳದಲ್ಲಿ ಕೆಂಪು ಉಗ್ರರ ಯುಗಾಂತ್ಯ!
ಸಂತೋಷ್ ಕಳೆದ ಹಲವು ವರ್ಷಗಳಿಂದ ಮಾವೋವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಕಳೆದ ವರ್ಷ ವಿವಿಧ ಸ್ಥಳಗಳಿಂದ ಎಟಿಎಸ್ನಿಂದ ಬಂಧನಕ್ಕೊಳಗಾಗಿದ್ದ ನಕ್ಸಲ್ ಮುಖಂಡರಾದ ಸಿಪಿ ಮೊಯ್ದೀನ್, ಸೋಮನ್ ಮತ್ತು ಮನೋಜ್ ಅವರ ನಿಕಟ ಸಹಚರರಾಗಿದ್ದರು.