ರಾಜ್ಯಶೇ.90ರಷ್ಟು ಗಾಂಜಾ ಕರ್ನಾಟಕಕ್ಕೆ ಪೂರೈಕೆಯಾಗುವುದು ಮಾವೋವಾದಿ ಪೀಡಿತ ರಾಜ್ಯಗಳಿಂದ:ಗೃಹ ಇಲಾಖೆ ಮೂಲಗಳು
ಕರ್ನಾಟಕ ಸರ್ಕಾರ ಮಾದಕ ವಸ್ತು ಪೂರೈಕೆ ಮತ್ತು ಬಳಕೆ ವಿರುದ್ಧ ಸಮರ ಸಾರಿ ದಂಧೆಯನ್ನು ಮಟ್ಟಹಾಕಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಶೇಕಡಾ 90ರಷ್ಟು ಗಾಂಜಾ ರಾಜ್ಯಕ್ಕೆ ಛತ್ತೀಸ್ ಗಢ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಇತರ ರಾಜ್ಯಗಳಿಂದ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.