ದೇಶಜಮ್ಮು-ಕಾಶ್ಮೀರ, ಜಾರ್ಖಂಡ್, ಚತ್ತೀಸ್ ಗಢಗಳಲ್ಲಿ ಮಾವೋವಾದಿಗಳಿಂದ ಸಶಸ್ತ್ರ ಸಂಘಟನೆಗೆ 14ರ ವಯಸ್ಸಿನ ಮಕ್ಕಳ ನೇಮಕ!
ಜಮ್ಮು-ಕಾಶ್ಮೀರ, ಜಾರ್ಖಂಡ್, ಚತ್ತೀಸ್ ಗಢಗಳಲ್ಲಿ ಮಾವೋವಾದಿ ಸಂಘಟನೆಗಳಿಂದ 14 ವರ್ಷದ ಮಕ್ಕಳನ್ನು ಸಶಸ್ತ್ರ ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಅಮೆರಿಕಾದ ಸರ್ಕಾರಿ ಇಲಾಖೆ ವರದಿ ಪ್ರಕಟಿಸಿದೆ.