Maoist encounter

ಛತ್ತೀಸ್ಗಢದಲ್ಲಿ ಮಾವೋವಾದಿ ಎನ್ ಕೌಂಟರ್: ಯುವ ಇನ್ಸ್ಪೆಕ್ಟರ್ ಹುತಾತ್ಮ
ಕಳೆದ ಫೆಬ್ರವರಿ 19 ರಂದು ಬಾಲಘಾಟ್ ಜಿಲ್ಲೆಯ ರೌಂಡಾ ಕಾಡುಗಳಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ಕು ಪ್ರಮುಖ ಮಹಿಳಾ ನಕ್ಸಲ್ ಕೇಡರ್ಗಳನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Bihar | ಬಂಕಾದಲ್ಲಿ ಎನ್ಕೌಂಟರ್: ಸ್ವಘೋಷಿತ ಮಾವೋವಾದಿ ಕಮಾಂಡರ್ ಹತ್ಯೆ
ಬಂಕಾ ಜಿಲ್ಲೆಯ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕಲೋಥರ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

